Translated browser/installer/mui.properties FIREFOX_4_0b12_BUILD1 FIREFOX_4_0b12_RELEASE
authorShankar Prasad <svenkate@redhat.com>
Thu, 17 Feb 2011 12:39:05 +0530
changeset 95 11dbfaf727120c3eb1d6d6c56cba5b0d8e832714
parent 94 716ed0dcd1f1d82fea25888092868d0d01110679
child 96 dc25537febeb71a5a2a53c2bbce080f4d3d64246
child 97 af33d15e4f43edfaba0d23dde0f2163ace7a4919
push id82
push userprasad.mvs@gmail.com
push dateThu, 17 Feb 2011 07:05:14 +0000
Translated browser/installer/mui.properties
browser/installer/mui.properties
--- a/browser/installer/mui.properties
+++ b/browser/installer/mui.properties
@@ -48,46 +48,46 @@
 # custom string and always use the same one as used by the en-US files.
 # $BrandFullNameDA allows the string to contain an ampersand (e.g. DA stands
 # for double ampersand) and prevents the letter following the ampersand from
 # being used as an accesskey.
 
 # You can use \n to create a newline in the string but only when the string
 # from en-US contains a \n.
 
-MUI_TEXT_WELCOME_INFO_TITLE=Welcome to the $BrandFullNameDA Setup Wizard
-MUI_TEXT_WELCOME_INFO_TEXT=This wizard will guide you through the installation of $BrandFullNameDA.\n\nIt is recommended that you close all other applications before starting Setup. This will make it possible to update relevant system files without having to reboot your computer.\n\n$_CLICK
-MUI_TEXT_COMPONENTS_TITLE=Choose Components
-MUI_TEXT_COMPONENTS_SUBTITLE=Choose which features of $BrandFullNameDA you want to install.
-MUI_INNERTEXT_COMPONENTS_DESCRIPTION_TITLE=Description
-MUI_INNERTEXT_COMPONENTS_DESCRIPTION_INFO=Position your mouse over a component to see its description.
-MUI_TEXT_DIRECTORY_TITLE=Choose Install Location
-MUI_TEXT_DIRECTORY_SUBTITLE=Choose the folder in which to install $BrandFullNameDA.
-MUI_TEXT_INSTALLING_TITLE=Installing
-MUI_TEXT_INSTALLING_SUBTITLE=Please wait while $BrandFullNameDA is being installed.
-MUI_TEXT_FINISH_TITLE=Installation Complete
-MUI_TEXT_FINISH_SUBTITLE=Setup was completed successfully.
-MUI_TEXT_ABORT_TITLE=Installation Aborted
-MUI_TEXT_ABORT_SUBTITLE=Setup was not completed successfully.
-MUI_BUTTONTEXT_FINISH=&Finish
-MUI_TEXT_FINISH_INFO_TITLE=Completing the $BrandFullNameDA Setup Wizard
-MUI_TEXT_FINISH_INFO_TEXT=$BrandFullNameDA has been installed on your computer.\n\nClick Finish to close this wizard.
-MUI_TEXT_FINISH_INFO_REBOOT=Your computer must be restarted in order to complete the installation of $BrandFullNameDA. Do you want to reboot now?
-MUI_TEXT_FINISH_REBOOTNOW=Reboot now
-MUI_TEXT_FINISH_REBOOTLATER=I want to manually reboot later
-MUI_TEXT_STARTMENU_TITLE=Choose Start Menu Folder
-MUI_TEXT_STARTMENU_SUBTITLE=Choose a Start Menu folder for the $BrandFullNameDA shortcuts.
-MUI_INNERTEXT_STARTMENU_TOP=Select the Start Menu folder in which you would like to create the program's shortcuts. You can also enter a name to create a new folder.
-MUI_TEXT_ABORTWARNING=Are you sure you want to quit $BrandFullName Setup?
-MUI_UNTEXT_WELCOME_INFO_TITLE=Welcome to the $BrandFullNameDA Uninstall Wizard
-MUI_UNTEXT_WELCOME_INFO_TEXT=This wizard will guide you through the uninstallation of $BrandFullNameDA.\n\nBefore starting the uninstallation, make sure $BrandFullNameDA is not running.\n\n$_CLICK
-MUI_UNTEXT_CONFIRM_TITLE=Uninstall $BrandFullNameDA
-MUI_UNTEXT_CONFIRM_SUBTITLE=Remove $BrandFullNameDA from your computer.
-MUI_UNTEXT_UNINSTALLING_TITLE=Uninstalling
-MUI_UNTEXT_UNINSTALLING_SUBTITLE=Please wait while $BrandFullNameDA is being uninstalled.
-MUI_UNTEXT_FINISH_TITLE=Uninstallation Complete
-MUI_UNTEXT_FINISH_SUBTITLE=Uninstall was completed successfully.
-MUI_UNTEXT_ABORT_TITLE=Uninstallation Aborted
-MUI_UNTEXT_ABORT_SUBTITLE=Uninstall was not completed successfully.
-MUI_UNTEXT_FINISH_INFO_TITLE=Completing the $BrandFullNameDA Uninstall Wizard
-MUI_UNTEXT_FINISH_INFO_TEXT=$BrandFullNameDA has been uninstalled from your computer.\n\nClick Finish to close this wizard.
-MUI_UNTEXT_FINISH_INFO_REBOOT=Your computer must be restarted in order to complete the uninstallation of $BrandFullNameDA. Do you want to reboot now?
-MUI_UNTEXT_ABORTWARNING=Are you sure you want to quit $BrandFullName Uninstall?
+MUI_TEXT_WELCOME_INFO_TITLE=$BrandFullNameDA ನ ಸಿದ್ಧತಾ ಗಾರುಡಿಗೆ ಸ್ವಾಗತ
+MUI_TEXT_WELCOME_INFO_TEXT=ಈ ಗಾರುಡಿಯು ನಿಮ್ಮನ್ನು $BrandFullNameDA ನ ಅನುಸ್ಥಾಪನೆಗೆ ಮಾರ್ಗದರ್ಶನವನ್ನು ನೀಡುತ್ತದೆ.\n\nಸಿದ್ಧತಾ ಮಧ್ಯವರ್ತಿಯನ್ನು ಆರಂಭಿಸುವ ಮೊದಲು ಎಲ್ಲಾ ಅನ್ವಯಗಳನ್ನು ಮುಚ್ಚುವಂತೆ ಸಲಹೆ ಮಾಡಲಾಗುತ್ತದೆ. ಇದರಿಂದಾಗಿ ನಿಮ್ಮ ಗಣಕವನ್ನು ಮರಳಿ ಬೂಟ್ ಮಾಡದೆ ವ್ಯವಸ್ಥೆಯ ಸೂಕ್ತವಾದ ಕಡತಗಳನ್ನು ಅಪ್‌ಡೇಟ್‌ ಮಾಡಲು ಸಾಧ್ಯವಿರುತ್ತದೆ.\n\n$_CLICK
+MUI_TEXT_COMPONENTS_TITLE=ಘಟಕಗಳನ್ನು ಆರಿಸಿ
+MUI_TEXT_COMPONENTS_SUBTITLE=$BrandFullNameDA ನ ಯಾವ ಸೌಕರ್ಯವನ್ನು ನೀವು ಅನುಸ್ಥಾಪಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
+MUI_INNERTEXT_COMPONENTS_DESCRIPTION_TITLE=ವಿವರಣೆ
+MUI_INNERTEXT_COMPONENTS_DESCRIPTION_INFO=ಘಟಕದ ಬಗೆಗಿನ ವಿವರಣೆಯನ್ನು ನೋಡಲು ಅದರೆ ಮೇಲೆ ಮೌಸ್‌ ಅನ್ನು ಇರಿಸಿ.
+MUI_TEXT_DIRECTORY_TITLE=ಅನುಸ್ಥಾಪನಾ ಸ್ಥಳವನ್ನು ಆಯ್ಕೆ ಮಾಡಿ.
+MUI_TEXT_DIRECTORY_SUBTITLE=$BrandFullNameDA ಅನ್ನು ಯಾವ ಕಡತಕೋಶದಲ್ಲಿ ಅನುಸ್ಥಾಪಿಸ ಬೇಕು ಎನ್ನುವುದನ್ನು ಆಯ್ಕೆ ಮಾಡಿ.
+MUI_TEXT_INSTALLING_TITLE=ಅನುಸ್ಥಾಪಿಸಲಾಗುತ್ತಿದೆ
+MUI_TEXT_INSTALLING_SUBTITLE=$BrandFullNameDA ಅನ್ನು ಅನುಸ್ಥಾಪಿಸಲಾಗುವವರೆಗೆ ದಯವಿಟ್ಟು ಕಾಯಿರಿ.
+MUI_TEXT_FINISH_TITLE=ಅನುಸ್ಥಾಪನೆ ಪೂರ್ಣಗೊಂಡಿದೆ
+MUI_TEXT_FINISH_SUBTITLE=ಸಿದ್ಧತೆಯು ಯಶಸ್ವಿಯಾಗಿ ಕೊನೆಗೊಂಡಿದೆ.
+MUI_TEXT_ABORT_TITLE=ಅನುಸ್ಥಾಪನೆಯನ್ನು ತಡೆಹಿಡಿಯಲಾಗಿದೆ
+MUI_TEXT_ABORT_SUBTITLE=ಸಿದ್ಧತೆಯು ಯಶಸ್ವಿಯಾಗಿ ಕೊನೆಗೊಂಡಿಲ್ಲ.
+MUI_BUTTONTEXT_FINISH=ಪೂರ್ಣಗೊಳಿಸು (&F)
+MUI_TEXT_FINISH_INFO_TITLE=$BrandFullNameDA ಸಿದ್ಧತಾ ಗಾರುಡಿಯನ್ನು ಪೂರ್ಣಗೊಳಿಸಲಾಗುತ್ತಿದೆ
+MUI_TEXT_FINISH_INFO_TEXT=$BrandFullNameDA ಅನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಲಾಗಿದೆ.\n\nಗಾರುಡಿಯನ್ನು ಮುಚ್ಚಲು ಪೂರ್ಣಗೊಳಿಸು ಅನ್ನು ಕ್ಲಿಕ್‌ ಮಾಡಿ.
+MUI_TEXT_FINISH_INFO_REBOOT=$BrandFullNameDA ನ ಅನುಸ್ಥಾಪನೆಯನ್ನು ಪೂರ್ಣಗೊಳಿಸಲು ನಿಮ್ಮ ಗಣಕವನ್ನು ಮರಳಿ ಆರಂಭಿಸಬೇಕಾಗುತ್ತದೆ. ನೀವು ಈಗಲೆ ಮರಳಿ ಬೂಟ್ ಮಾಡಲು ಬಯಸುತ್ತೀರೆ?
+MUI_TEXT_FINISH_REBOOTNOW=ಈಗಲೆ ಮರಳಿ ಬೂಟ್ ಮಾಡಿ
+MUI_TEXT_FINISH_REBOOTLATER=ನಾನು ಆಮೇಲೆ ಮರಳಿ ಬೂಟ್ ಮಾಡಲು ಬಯಸುತ್ತೇನೆ
+MUI_TEXT_STARTMENU_TITLE=ಆರಂಭಿಕ ಮೆನು ಕಡತಕೋಶವನ್ನು ಆಯ್ಕೆ ಮಾಡಿ
+MUI_TEXT_STARTMENU_SUBTITLE=$BrandFullNameDA ಶಾರ್ಟ್-ಕಟ್‌ಗಳಿಗಾಗಿ ಒಂದು ಆರಂಭಿಕ ಮೆನು ಕಡತಕೋಶವನ್ನು ಆರಿಸಿ.
+MUI_INNERTEXT_STARTMENU_TOP=ಪ್ರೊಗ್ರಾಮ್‌ನ ಶಾರ್ಟ್‍-ಕಟ್‌ಗಳನ್ನು ಎಲ್ಲಿ ರಚಿಸಲು ಬಯಸುತ್ತೀರೊ ಆ ಆರಂಭಿಕ ಮೆನು ಕಡತಕೋಶವನ್ನು ಆಯ್ಕೆ ಮಾಡಿ. ಒಂದು ಹೊಸ ಕಡತಕೋಶವನ್ನು ನಿರ್ಮಿಸಲು ನೀವು ಒಂದು ಹೆಸರನ್ನೂ ಸಹ ನಮೂದಿಸಬಹುದು.
+MUI_TEXT_ABORTWARNING=$BrandFullName ನ ಸಿದ್ಧತೆಯಿಂದ ನಿರ್ಗಮಿಸಲು ನೀವು ಖಚಿತವೆ?
+MUI_UNTEXT_WELCOME_INFO_TITLE=ಅನುಸ್ಥಾಪಿಸಲಾದ $BrandFullNameDA ಅನ್ನು ತೆಗೆದು ಹಾಕುವ ಗಾರುಡಿಗೆ ಸ್ವಾಗತ
+MUI_UNTEXT_WELCOME_INFO_TEXT=ಈ ಗಾರುಡಿಯು ಅನುಸ್ಥಾಪಿಸಲಾದ  $BrandFullNameDA ಅನ್ನು ತೆಗೆದು ಹಾಕಲು ನಿಮಗೆ ಮಾರ್ಗದರ್ಶನವನ್ನು ನೀಡುತ್ತದೆ.\n\nತೆಗೆದು ಹಾಕುವಿಕೆಯನ್ನು ಆರಂಭಿಸುವ ಮೊದಲು, $BrandFullNameDA ಅನ್ನು ಬಳಸಲಾಗುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ.\n\n$_CLICK
+MUI_UNTEXT_CONFIRM_TITLE=$BrandFullNameDA ಅನ್ನು ತೆಗೆದು ಹಾಕಿ
+MUI_UNTEXT_CONFIRM_SUBTITLE=$BrandFullNameDA ಅನ್ನು ನಿಮ್ಮ ಗಣಕದಿಂದ ತೆಗೆದು ಹಾಕಿ.
+MUI_UNTEXT_UNINSTALLING_TITLE=ತೆಗೆದುಹಾಕಲಾಗುತ್ತಿದೆ
+MUI_UNTEXT_UNINSTALLING_SUBTITLE=$BrandFullNameDA ಅನ್ನು ತೆಗೆದು ಹಾಕುವವರೆಗೆ ದಯವಿಟ್ಟು ಕಾಯಿರಿ.
+MUI_UNTEXT_FINISH_TITLE=ತೆಗೆದು ಹಾಕುವಿಕೆಯು ಪೂರ್ಣಗೊಂಡಿದೆ
+MUI_UNTEXT_FINISH_SUBTITLE=ತೆಗೆದು ಹಾಕುವಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ.
+MUI_UNTEXT_ABORT_TITLE=ತೆಗೆದು ಹಾಕುವಿಕೆಯನ್ನು ತಡೆಹಿಡಿಯಲಾಗಿದೆ.
+MUI_UNTEXT_ABORT_SUBTITLE=ತೆಗೆದು ಹಾಕುವಿಕೆಯು ಯಶಸ್ವಿಯಾಗಿ ಪೂರ್ಣಗೊಂಡಿಲ್ಲ.
+MUI_UNTEXT_FINISH_INFO_TITLE=$BrandFullNameDA ಅನ್ನು ತೆಗೆದು ಹಾಕುವ ಗಾರುಡಿಯನ್ನು ಪೂರ್ಣಗೊಳಿಸಲಾಗುತ್ತಿದೆ
+MUI_UNTEXT_FINISH_INFO_TEXT=$BrandFullNameDA ಅನ್ನು ನಿಮ್ಮ ಗಣಕದಿಂದ ತೆಗೆದು ಹಾಕಲಾಗಿದೆ.\n\nಈ ಗಾರುಡಿಯನ್ನು ಮುಚ್ಚಲು ಪೂರ್ಣಗೊಳಿಸು ಅನ್ನು ಕ್ಲಿಕ್‌ ಮಾಡಿ.
+MUI_UNTEXT_FINISH_INFO_REBOOT=$BrandFullNameDA ಅನ್ನು ತೆಗೆದು ಹಾಕುವಿಕೆಯನ್ನು ಪೂರ್ಣಗೊಳಿಸುವ ಸಲುವಾಗಿ ನಿಮ್ಮ ಗಣಕವನ್ನು ಮರಳಿ ಆರಂಭಿಸಬೇಕಾಗುತ್ತದೆ. ನೀವು ಈಗಲೆ ಮರಳಿ ಬೂಟ್ ಮಾಡಲು ಬಯಸುತ್ತೀರೆ?
+MUI_UNTEXT_ABORTWARNING=$BrandFullName ಅನ್ನು ತೆಗೆದುಹಾಕುವಿಕೆಯಿಂದ ನಿರ್ಗಮಿಸಲು ನೀವು ಖಚಿತವೆ?